ಮುಗ್ದ-ಪ್ರಬುದ್ಧ (ಕಾದಂಬರಿ ಓದುವಾಗ, ಬರೆಯುವಾಗ ನಮಗೇನಾಗುತ್ತದೆ)
ಮುಗ್ದ-ಪ್ರಬುದ್ಧ (ಕಾದಂಬರಿ ಓದುವಾಗ, ಬರೆಯುವಾಗ ನಮಗೇನಾಗುತ್ತದೆ)ಮುಗ್ದ-ಪ್ರಬುದ್ಧ (ಕಾದಂಬರಿ ಓದುವಾಗ, ಬರೆಯುವಾಗ ನಮಗೇನಾಗುತ್ತದೆ)
ಮುಗ್ದ-ಪ್ರಬುದ್ಧ (ಕಾದಂಬರಿ ಓದುವಾಗ, ಬರೆಯುವಾಗ ನಮಗೇನಾಗುತ್ತದೆ)
Share:
₹135
Ships within 3 days
SKU :
100
Description

ಮೂಲ: ಒರ್ಹಾನ್ ಪಮುಕ್ ಅನು: ಓ.ಎಲ್. ನಾಗಭೂಷಣಸ್ವಾಮಿ ಪ್ರಕಾಶನ: ಅಭಿನವ, ಬೆಂಗಳೂರು ಬೆಲೆ: 150/- ರಿಯಾಯಿತಿ 10%

ಈ ಪುಸ್ತಕ ವಿಮರ್ಶೆ ಅಲ್ಲ. ಕಾದಂಬರಿನೂ ಅಲ್ಲ. ಯಾರಯಾರಿಗೆ ಕತೆ ಕಾದಂಬರಿ ಓದಿ ಅಭ್ಯಾಸ ಇದೆಯೋ ಅವರೆಲ್ಲಾ ಓದಬಹುದಾದ ಓದಲೇಬೇಕಾದ ಪುಸ್ತಕ. ಕಾದಂಬರಿಯ ಓದು ಅಂದರೆ ಅದು ಇನ್ನೊಂದು ಬದುಕು. ನಮ್ಮ ಕನಸಿನ ಹಾಗೆ ಸ್ಪಷ್ಟವಾಗಿ, ಸರಳವಾಗಿ, ಜಟಿಲವಾಗಿ ಅದು ಕನಸು ಅಂತ ಗೊತ್ತಿದ್ರೂ ಅದನ್ನ ಸುಖಿಸುತ್ತಾ ಇರುತ್ತೀವಲ್ಲ ಹಾಗೆ ಕಾದಂಬರಿಯ ಓದು. ಒರ್ಹಾನ್ ಪಮುಕ್ ಈ ಪುಸ್ತಕದಲ್ಲಿ ಕಾದಂಬರಿ ಓದುವಾಗ ಓದುಗರ ಮನಸ್ಸಿನಲ್ಲಿ ಏನೇನಾಗುತ್ತದೆ, ಕಾದಂಬರಿ ಹೇಗೆ ಓದುತ್ತಾರೆ ಅಂತ ಹೇಳುತ್ತಾನೆ. ಆದರೆ ಅವನು ಕಾದಂಬರಿಕಾರನೂ ಆದುದ್ದರಿಂದ ಕಾದಂಬರಿ ಬರೆಯುವಾಗ ನನಗೆ ಏನೇನಾಗುತ್ತದೆ ಅಂತಲೂ ಹೇಳುತ್ತಾನೆ. ಓದುಗರ ಮನಸ್ಸಲ್ಲಿ ಏನೇನಾಗುತ್ತೆ ಬರೆಯುವವರ ಮನಸ್ಸಿನಲ್ಲಿ ಏನೇನಾಗುತ್ತೆ ಇವೆರಡೂ ಸೇರಿ ಕಾದಂಬರಿ ಅನ್ನೋ ಅನುಭವ ಹೇಗಾಗುತ್ತೆ ಅಂತ ಬಹಳ ಅದ್ಭುತವಾಗಿ ಹೇಳುತ್ತಾನೆ...

-ಓ.ಎಲ್. ನಾಗಭೂಷಣಸ್ವಾಮಿ (ಪುಸ್ತಕ ಬಿಡುಗಡೆದಿನದಂದು ಮಾತನಾಡಿದ್ದು) .................................... ಕನ್ನಡದಲ್ಲಿ ಇದೊಂದು ಅಪರೂಪದ ಕೃತಿ. ನೀವಿನ್ನೂ ಈ ಪುಸ್ತಕ ಓದಿಲ್ಲದಿದ್ದರೆ... ದಯವಿಟ್ಟು ಓದಿ...

ಅಭಿನವ24 products on store
Payment types
Create your own online store for free.
Sign Up Now