ದೇಹಾರೋಗ್ಯಕ್ಕೆ ಸಿರಿಧಾನ್ಯ ಆರೈಕೆ
ದೇಹಾರೋಗ್ಯಕ್ಕೆ ಸಿರಿಧಾನ್ಯ ಆರೈಕೆ
ದೇಹಾರೋಗ್ಯಕ್ಕೆ ಸಿರಿಧಾನ್ಯ ಆರೈಕೆ
Share:
₹112.50
Ships within 3 days
SKU :
0
Description

ಡಾ. ಲೀಲಾವತಿ ದೇವದಾಸ್ ಬೆಲೆ: 125/- ರಿಯಾಯಿತಿ: 10% ಪ್ರಕಾಶನ: ಅಮೂಲ್ಯ ಪುಸ್ತಕ

ಮಿಲೇಟ್ಸ್ ಮಹತ್ವ, ಉಪಯೋಗ, 50ಕ್ಕೂ ಹೆಚ್ಚು ಸಿರಿಧಾನ್ಯ ಅಡುಗೆ ವಿಧಾನ...

ಬೆಳೆದವನಿಗೂ ಒಳ್ಳೇದಾಗಬೇಕು, ಬಳಕೆದಾರನಿಗೂ ಒಳ್ಳಯದಾಗಬೇಕು, ಬೆಳೆದ ನೆಲಕ್ಕೂ ಒಳ್ಳೆಯದಾಗಬೇಕು ಈ ಮೂರೂ ಸದ್ಗುಣಗಳಿರುವ ಪೈರು ಯಾವುದು? ಈ ಪ್ರಶ್ನೆಗೆ ಉತ್ತರ ಈ ಕಿರುಪುಸ್ತಕದ ಪುಟಪುಟಗಳಲ್ಲಿ ಹರಡಿಕೊಂಡಿದೆ. * ತುಸು ದುಬಾರಿ ಎನಿಸಿದರೂ ಸಿರಿಧಾನ್ಯಗಳನ್ನು ಖರೀದಿಸಿ ಬಳಸಬೇಕು; ಈ ಪುಸ್ತಕವನ್ನೂ ಖರೀದಿಸಬೇಕು. ಇದನ್ನು ಓದಿ, ಸಿರಿಧಾನ್ಯಗಳ ಬಹುಮುಖೀ ಸದ್ಗುಣಗಳ ಬಗ್ಗೆ ಅನಕ್ಷರಸ್ಥ ರೈತರಿಗೆ ತಿಳುವಳಿಕೆ ನೀಡಬೇಕು.

-ನಾಗೇಶ ಹೆಗಡೆ (ಹಿನ್ನುಡಿಯಿಂದ)

ಅಭಿನವ24 products on store
Payment types
Create your own online store for free.
Sign Up Now