ಆಂಗ್ಲ ಸಾಹಿತ್ಯ ನೀಡಿದ ಸ್ಪೂರ್ತಿ
ಆಂಗ್ಲ ಸಾಹಿತ್ಯ ನೀಡಿದ ಸ್ಪೂರ್ತಿ
ಆಂಗ್ಲ ಸಾಹಿತ್ಯ ನೀಡಿದ ಸ್ಪೂರ್ತಿ
Share:
₹31.50
Ships within 3 days
SKU :
100
Description

ಲೇಖಕರು: ವಿ.ಕೃ. ಗೋಕಾಕ್ ಬೆಲೆ: 35/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ......................... ಇದರ ವಿಷಯ-ಆಂಗ್ಲ ಸಾಹಿತ್ಯ-ನಮ್ಮ ಜನಕ್ಕೆ ತುಂಬ ಮುಖ್ಯವಾದದ್ದು. ಈ ದೇಶದ ವಿದ್ಯಾಭ್ಯಾಸಕ್ರಮದಲ್ಲಿಯೂ ಜನಜೀವನದಲ್ಲಿಯೂ ಇಂಗ್ಲಿಷ್ ಭಾಷೆಗೆ ಯಾವ ಸ್ಥಾನವಿರಬೇಕೆಂಬ ವಿಷಯದಲ್ಲಿ ಬಹುಮಂದಿಗೆ ಮನಸ್ಸು ಕದಲಿ ಅನಿಶ್ಚಿತವಾಗಿರುವಾಗ, ಶ್ರೀಮಾನ್ ಗೋಕಾಕರವರಂಥ ಮಹಾವಿದ್ವಾಂಸರೂ ವಿಚಾರವಂತರೂ ಕೊಟ್ಟಿರುವ ಅಭಿಪ್ರಾಯಗಳು, ಒಂದು ನಿಶ್ಚಯಕ್ಕೆ ಬರುವುದರಲ್ಲಿ ಜನರಿಗೆ ಸಹಾಯವಾದಾವು ಎಂಬುದರಲ್ಲಿ ಸಂದೇಹವಿಲ್ಲ.

-ಡಿ.ವಿ.ಜಿ. (ಮುನ್ನುಡಿಯಿಂದ)

ಅಭಿನವ24 products on store
Payment types
Create your own online store for free.
Sign Up Now