ಎಪಿಕ್ ರಂಗಭೂಮಿ (ಬರ್ಟೋಲ್ಟ್ ಬ್ರೆಖ್ಟ್ ಮತ್ತು ಆತನ ನಾಟಕ, ರಂಗಭೂಮಿ ಮತ್ತು ಸಿದ್ಧಾಂತಗಳ ಪರಿಚಯ)
ಎಪಿಕ್ ರಂಗಭೂಮಿ (ಬರ್ಟೋಲ್ಟ್ ಬ್ರೆಖ್ಟ್ ಮತ್ತು ಆತನ ನಾಟಕ, ರಂಗಭೂಮಿ ಮತ್ತು ಸಿದ್ಧಾಂತಗಳ ಪರಿಚಯ)
ಎಪಿಕ್ ರಂಗಭೂಮಿ (ಬರ್ಟೋಲ್ಟ್ ಬ್ರೆಖ್ಟ್ ಮತ್ತು ಆತನ ನಾಟಕ, ರಂಗಭೂಮಿ ಮತ್ತು ಸಿದ್ಧಾಂತಗಳ ಪರಿಚಯ)
Share:
₹90
Ships within 3 days
SKU :
100
Description

ಲೇಖಕರು: ಅಕ್ಷರ ಕೆ.ವಿ. ಪ್ರಕಾಶನ: ಅಭಿನವ, ಬೆಂಗಳೂರು ಬೆಲೆ: 100/- ರಿಯಾಯಿತಿ 10% ............... ಜರ್ಮನಿಯ ಖ್ಯಾತ ನಾಟಕಕಾರ, ರಂಗನಿರ್ದೇಶಕ ಮತ್ತು ಚಿಂತಕ ಬರ್ಟೋಲ್ಟ್ ಬ್ರೆಖ್ಟ್ ನನ್ನು ಸಾಹಿತ್ಯ ಮತ್ತು ರಂಗಭೂಮಿ ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಈ ಪುಸ್ತಕ ರೂಪಿತವಾಗಿದೆ. ನಾಟಕ ಮತ್ತು ರಂಗಭೂಮಿಯ ಕ್ಷೇತ್ರದಲ್ಲಿ ಬ್ರೆಕ್ಟ್ ಮಾಡಿದ ಆವಿಷ್ಕಾರಗಳನ್ನು ವಿವರಿಸುವ ಮೊದಲು ಈ ಪುಸ್ತಕವು ಎಪಿಕ್ ರಂಗಭೂಮಿ ಎಂಬ ಹೆಸರು ಸೃಷ್ಟಿಸಿರುವ ಅರ್ಥ-ಅಪಾರ್ಥಗಳನ್ನು ಚರ್ಚಿಸುತ್ತ ಈ ಪರಿಕಲ್ಪನೆಯ ವ್ಯಾಖ್ಯಾನದ ಪ್ರಯತ್ನ ಮಾಡುತ್ತದೆ; ಬಳಿಕ ಬ್ರೆಖ್ಟ್ ಗೆ ಪೂರ್ವಪಕ್ಷವಾಗಿ ಒದಗಿಬಂದ ವ್ಯಕ್ತಿ-ಸಿದ್ಧಾಂತಗಳ ಪರಿಚಯ ಮಾಡಿಸುತ್ತದೆ. ಆಮೇಲೆ ಎಪಿಕ್ ರಂಗಭೂಮಿಯ ತಾತ್ವೀಕ ನೋಟವೊಂದನ್ನು ಕೊಡುತ್ತ ಈ ಪುಸ್ತಕವು ಬ್ರೆಖ್ಟ್ ನ ಹೆಸರಿನೊಂದಿಗೆ ನಾವಿಂದು ಗುರುತಿಸುವ ಹಲವು ಪ್ರಮುಖ ಪರಿಕಲ್ಪನೆಗಳನ್ನು ಪರಿಚಯಿಸುತ್ತದೆ. (ಬೆನ್ನುಡಿಯಿಂದ)

ಅಭಿನವ24 products on store
Payment types
Create your own online store for free.
Sign Up Now