ಹಳಗನ್ನಡ ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ
ಹಳಗನ್ನಡ ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ
ಹಳಗನ್ನಡ ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ
Share:
₹540
Ships within 3 days
SKU :
100
Description

ಸಂ: ಡಾ. ಷ. ಶೆಟ್ಟರ್ ಬೆಲೆ: 600/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು

ಭಾಷೆಗೊಂದು ಬುನಾದಿ: ಬಾಂಧವ್ಯಕ್ಕೊಂದು ಬೆಸುಗೆ ಷ. ಶೆಟ್ಟರ್ ಸಂಪಾದಿಸಿದ ಈ ಪುಸ್ತಕದ ಒಳಗಿನ 35 ಲೇಖನಗಳು ಕನ್ನಡ ಸಂಶೋಧನೆಯು ತಲುಪಿದ ಎತ್ತರವನ್ನು ಸಂಕೇತಿಸುತ್ತದೆ. ಸಂಶೋಧನೆಯ ಭಾಷೆ, ವಿಧಾನ, ವಿಷಯ ಮಂಡನೆ, ವಿಶ್ಲೇಷಣೆ, ಸಾಹಿತ್ಯ ಸಮೀಕ್ಷೆ, ಅಡಿ ಟಿಪ್ಪಣಿ ಇತ್ಯಾದಿಗಳೆಲ್ಲ ಹೇಗಿರಬೇಕೆಂಬುದನ್ನು ಇಲ್ಲಿನ ಲೇಖನಗಳಿಂದ ಹೊಸ ತಲೆಮಾರು ಕಲಿಯಬೇಕು.

-ಪುರುಷೋತ್ತಮ ಬಿಳಿಮಲೆ

ಅಭಿನವ24 products on store
Payment types
Create your own online store for free.
Sign Up Now