ಶೈಲಿಶಾಸ್ತ್ರ
ಶೈಲಿಶಾಸ್ತ್ರಶೈಲಿಶಾಸ್ತ್ರ
ಶೈಲಿಶಾಸ್ತ್ರ
Share:
₹67.50
Ships within 3 days
SKU :
99
Description

ಲೇಖಕರು: ಕೆ.ವಿ. ನಾರಾಯಣ ಬೆಲೆ: 75/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು

ಸಾಕಷ್ಟು ವರ್ಷಗಳಿಂದ ಅಲಭ್ಯವಾಗಿದ್ದ ಕೆ.ವಿ. ನಾರಾಯಣ ಅವರ 'ಶೈಲಿಶಾಸ್ತ್ರ' ಈಗ ಅಭಿನವದಿಂದ ಮರುಮುದ್ರಣಗೊಂಡಿದೆ. ................................ ಇದು ಶೈಲಿಶಾಸ್ತ್ರಕ್ಕೆ ಒಂದು ಪ್ರವೇಶಿಕೆ. ಈ ಅಧ್ಯಯನ ಶಿಸ್ತು ಈಗ ನಡೆಸುತ್ತಿರುವ ಎಲ್ಲ ಚರ್ಚೆಗಳನ್ನು ಸಂಗ್ರಹಿಸುವುದು ನನ್ನ ಪ್ರಯತ್ನದ ಗುರಿಯಲ್ಲ. ಮುಖ್ಯವಾದ ಪರಿಕಲ್ಪನೆಗಳನ್ನು, ಪರಿಕರಗಳನ್ನು, ತಾತ್ತ್ವಿಕ ನಿಲುವುಗಳನ್ನು ಸಂಕ್ಷೇಪವಾಗಿ ಹೇಳುವುದನ್ನು ಮಾತ್ರ ಉದ್ದೇಶವನ್ನಾಗಿ ಇರಿಸಿಕೊಳ್ಳಲಾಗಿದೆ. ಕೊನೆಯಲ್ಲಿ ಕೊಟ್ಟ ಗ್ರಂಥ-ಲೇಖನ ಸೂಚಿ ನಾನು ಓದಿದ್ದಲ್ಲ. ನಾವೆಲ್ಲರೂ ಓದಬಹುದಾದದ್ದು.

-ಕೆ.ವಿ. ನಾರಾಯಣ (ಲೇಖಕರ ಮಾತಿನಿಂದ)

ಅಭಿನವ24 products on store
Payment types
Create your own online store for free.
Sign Up Now