ಬಾಪು ಕುಟಿ
ಬಾಪು ಕುಟಿಬಾಪು ಕುಟಿಬಾಪು ಕುಟಿ
ಬಾಪು ಕುಟಿ
Share:
₹135
Ships within 3 days
SKU :
100
Description

ಮೂಲ: ರಜನಿ ಭಕ್ಷಿ ಅನು: ಕೆ. ವೆಂಕಟರಾಜು ಬೆಲೆ: 150/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು

ಗಾಂಧಿ ಜಯಂತಿ ಪ್ರಯುಕ್ತ ಕನ್ನಡ ಪ್ರಭ ವಿಶೇಷ ಪುರವಣಿಯಲ್ಲಿ ಕೆ. ಸತ್ಯನಾರಾಯಣ ಅವರು ಗಾಂಧಿ ಕುರಿತು ಒಂದು ಲೇಖನವಿದೆ. ಈ ಲೇಖನದಲ್ಲಿ ಅಭಿನವ ಪ್ರಕಟಿಸಿರುವ ರಜನಿ ಭಕ್ಷಿ ಅವರ 'ಬಾಪು ಕುಟಿ'(ಅನುವಾದ: ಕೆ. ವೆಂಕಟರಾಜು) ಪುಸ್ತಕ ಕುರಿತು ಪ್ರಸ್ತಾಪಿಸಿದ್ದಾರೆ. "ಹೊಸಬರು ಕತೆ, ಕಾದಂಬರಿ ಓದುವುದಷ್ಟೇ ಅಲ್ಲ ಈ ಕೃತಿಯನ್ನ ಓದಲಿ" ಅನ್ನುವುದು ಸತ್ಯನಾರಾಯಣ ಅವರ ಆಶಯ. ಈ ಪುಸ್ತಕಕ್ಕೆ ಮೂರು ಪ್ರಶಸ್ತಿಗಳು ಲಭಿಸಿದೆ, ಎರಡು ಮುದ್ರಣ ಕಂಡಿದೆ.

ಅಭಿನವ24 products on store
Payment types
Create your own online store for free.
Sign Up Now