ದೇವರ ಗೊಡವೆ ಕೂಡ ನನಗೆ ಬೇಡ! (ಮಿರ್ಜಾ ಗಾಲಿಬ್ ಜೀವನ ದರ್ಶನ)
ದೇವರ ಗೊಡವೆ ಕೂಡ ನನಗೆ ಬೇಡ! (ಮಿರ್ಜಾ ಗಾಲಿಬ್ ಜೀವನ ದರ್ಶನ)
ದೇವರ ಗೊಡವೆ ಕೂಡ ನನಗೆ ಬೇಡ! (ಮಿರ್ಜಾ ಗಾಲಿಬ್ ಜೀವನ ದರ್ಶನ)
Share:
₹50
Ships within 3 days
SKU :
99
Description

ಸಂಪಾದಕರು: ನ. ರವಿಕುಮಾರ ಬೆಲೆ: 50/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು

ನಿಮ್ಮ ಪ್ರೇಯಸಿಯ ಕೆನ್ನೆಯ ಕಡೆಗೆ ಕತ್ತಲಲ್ಲಿ ಬೆರಳು ಸರಿಸುವ ಮುನ್ನ, ಗೊತ್ತಿಲ್ಲದ ಮಚ್ಚೆಗೆ ಹೆಸರಿಡಲು ಹೊರಡುವ ಮುನ್ನ, ನಿಮ್ಮ ಒಂದೊಂದು ಆಸೆಗಾಗಿಯೂ ಒಂದೊಂದು ಜನ್ಮವೆತ್ತಲು ನಿರ್ಧರಿಸುವ ಮುನ್ನ... ಪ್ಲೀಸ್..! ನೀವೊಮ್ಮೆ ಅಸಾದುಲ್ಲಾ ಬೇಗ್ ಖಾನ್ 'ಗಾಲಿಬ್'ನನ್ನು ದಯವಿಟ್ಟು ಭೇಟಿಯಾಗಬೇಕು. ಪ್ರೀತಿ, ಕವಿತೆ, ನಿರಾಸೆ, ತಿರಸ್ಕಾರ, ಫಿಲಾಸಫಿ, ಹಮ್ಮು, ಆತ್ಮಗೌರವ ಮತ್ತು ಹಠಮಾರಿತನಗಳೆಲ್ಲ ತಂತಾನೆ 'ಮಿಕ್ಸ್'ಆಗಿ ಅವೆಲ್ಲವುಗಳ ನಡುವಿನಿಂದ ಒಂದು ಸಾಂದ್ರ ಶಿಲ್ಪ ಎದ್ದು ಬಂದದ್ದೇ ಆದರೆ; ಅದಕ್ಕೆ ಮಾತ್ರ ನೀವು ಅಸಾದುಲ್ಲಾ ಖಾನ್ ಗಾಲಿಬ್ ಅಂತ ಹೆಸರಿಡಬಹುದು. -ರವಿ ಬೆಳಗೆರೆ ಮೂರು ಮುದ್ರಣ ಕಂಡಿದೆ....

ಅಭಿನವ24 products on store
Payment types
Create your own online store for free.
Sign Up Now