ಬರ ಅಂದ್ರೆ ಎಲ್ಲರಿಗೂ ಇಷ್ಟ (ಭಾರತದ ಕಡು ಬಡ ಜಿಲ್ಲೆಗಳ ಕಥನ)
ಬರ ಅಂದ್ರೆ ಎಲ್ಲರಿಗೂ ಇಷ್ಟ (ಭಾರತದ ಕಡು ಬಡ ಜಿಲ್ಲೆಗಳ ಕಥನ)ಬರ ಅಂದ್ರೆ ಎಲ್ಲರಿಗೂ ಇಷ್ಟ (ಭಾರತದ ಕಡು ಬಡ ಜಿಲ್ಲೆಗಳ ಕಥನ)ಬರ ಅಂದ್ರೆ ಎಲ್ಲರಿಗೂ ಇಷ್ಟ (ಭಾರತದ ಕಡು ಬಡ ಜಿಲ್ಲೆಗಳ ಕಥನ)
ಬರ ಅಂದ್ರೆ ಎಲ್ಲರಿಗೂ ಇಷ್ಟ (ಭಾರತದ ಕಡು ಬಡ ಜಿಲ್ಲೆಗಳ ಕಥನ)
Share:
₹360
Ships within 3 days
SKU :
100
Description

ಲೇಖಕರು: ಪಿ. ಸಾಯಿನಾಥ್, ಅನು: ಜಿ.ಎನ್. ಮೋಹನ್ ಬೆಲೆ: 400/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು

ಪಿ ಸಾಯಿನಾಥ್ ಅವರ ಕೃತಿ Everybody loves a good drought ಜಗತ್ತಿನಾದ್ಯಂತ ಸುದ್ದಿ ಮಾಡಿದೆ. ಮಾಧ್ಯಮ ಯಾವುದನ್ನು ಮರೆಯಲು ಯತ್ನಿಸುತ್ತಿದೆಯೋ ಅದನ್ನು ಮತ್ತೆ ಮತ್ತೆ ಛಲ ಹಿಡಿದಂತೆ ನೆನಪು ಮಾಡಿಕೊಡುತ್ತಿರುವವರು ಸಾಯಿನಾಥ್

ಅಂತಹ ಕೃತಿಯೊಂದನ್ನು ಕನ್ನಡಕ್ಕೆ ತರಲು ಸಾಧ್ಯವಾದದ್ದು ನನ್ನ ಬರವಣಿಗೆ ಪಯಣದಲ್ಲಿ ಒಂದು ಮೈಲಿಗಲ್ಲೇ ಸರಿ. ಪಿ ಸಾಯಿನಾಥ್ ಈ ಅನುವಾದ ನಾನೇ ಮಾಡಬೇಕು ಎಂದು ಪ್ರೀತಿಯಿಂದ ಒತ್ತಾಯಿಸಿದ್ದು ಅದಕ್ಕಾಗಿ 8 ವರ್ಷ ಕಾದದ್ದೂ ನನಗೆ ಸವಿ ನೆನಪು.

ಈ ಕೃತಿ ಇಷ್ಟು ಮುದ್ದಾಗಿ ಕಾಣಲು, ಅಷ್ಟೇ ಅಲ್ಲ ಸಾವಿರಾರು ಜನರ ಕೈ ಸೇರಲು ಯಥಾಪ್ರಕಾರ ಪ್ರೀತಿಯ ಜೋಡಿಯಾದ ಅಭಿನವದ ರವಿಕುಮಾರ್ ಹಾಗೂ ಪಿ ಚಂದ್ರಿಕಾ ಕಾರಣ. ಜೊತೆಯಲ್ಲಿ ಕೃಷ್ಣ ಚೆಂಗಡಿ. ರವಿಕುಮಾರ್- ಚಂದ್ರಿಕಾ ಈ ಕೃತಿಯನ್ನು ತಮ್ಮ ಎರಡನೆಯ ಮಗುವಿನಂತೆ ನೋಡಿಕೊಂಡಿದ್ದಾರೆ.

ಸುಮಾರು ವಿಶ್ವವಿದ್ಯಾಲಯದಲ್ಲಿ ಇದು ಪಠ್ಯವಾಗಿದೆ. ಅಷ್ಟೇ ಅಲ್ಲ ಇದನ್ನು ನಾಟಕವಾಗಿಸಿ ರಂಗವೇರಿಸಿದ್ದಾರೆ. ಸಿನೆಮಾಗಳಲ್ಲಿ ಈ ಪುಸ್ತಕದ ಮುಖ ಕಂಡಿದೆ. ಅದಕ್ಕಿಂತ ಹೆಚ್ಚಾಗಿ ಪಿ ಸಾಯಿನಾಥ್ ಅವರು ಬಣ್ಣಿಸುವ ಹಾಗೆ ಇದು ಬಿಪಿಎಲ್ ಭಾರತದ ಸಂಕಟವನ್ನು ಹೊರಗಿಟ್ಟಿದೆ.

-ಜಿ.ಎನ್. ಮೋಹನ್

ಅಭಿನವ24 products on store
Payment types
Create your own online store for free.
Sign Up Now