product-preview-thumbnail-0product-preview-thumbnail-1

ಕನ್ನಡದಲ್ಲಿ ಮಣ್ಣು ರಹಿತ ಕೃಷಿ ತರಬೇತಿ - Online Hydroponics workshop in Kannada

Share
  • Start Date: Dec. 22, 2021, 6 p.m.
  • End Date: Dec. 22, 2021, 8:30 p.m.
  • Venue: Zoom video conference call
₹ 1,999
Description

*Hydroponics workshop in Kannada language**

ಮಣ್ಣನ್ನು ಬಳಸದೆ ಬರಿ ಅವಶ್ಯಕ ಲವಣಾಂಶಯುಕ್ತ ನೀರನ್ನು ಬಳಸಿ ಯಾವುದೇ ತರಹದ ತರಕಾರಿ, ಸೊಪ್ಪು ಹಾಗೂ ಹಣ್ಣು ಬೆಳೆಯುವ ವಿಧಾನವನ್ನು ಹೇಳಿಕೊಡುತ್ತೇವೆ. ಅದಕ್ಕೆ ಮಣ್ಣು ರಹಿತ ಕೃಷಿ / ಜಲಕೃಷಿ / Hydroponics ಅನ್ನುತ್ತಾರೆ (ಇನ್ನಷ್ಟು ವಿವರಗಳಿಗೆ : https://youtu.be/6WEAE7CTn7s). ತರಬೇತಿ ಸಂಪೂರ್ಣವಾಗಿ ಕನ್ನಡದಲ್ಲಿಯೇ ಇರುತ್ತದೆ!

ವಿವಿಧ ಸಸ್ಯಗಳನ್ನು ಈ ವಿಧಾನದ ಮೂಲಕ ಹೇಗೆ ಬೆಳೆಯಬೇಕು, ಪೋಷಕಾಂಶಗಳನ್ನು ಯಾವ ಪ್ರಮಾಣದಲ್ಲಿ ನೀರಿನಲ್ಲಿ ಬೆರೆಸಬೇಕು ಹಾಗೂ ಬಳಸಬೇಕು, ಕ್ರಿಮಿ ಕೀಟಗಳ ನಿಯಂತ್ರಣ... ಹೀಗೆ ಎಲ್ಲ ಮಾಹಿತಿಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ನಿಮಗೆ ತಿಳಿಸಿಕೊಡಲಾಗುವುದು.

NOTES:
1. Belesiri reserves the right to reschedule the event and will provide advance notice
2. 100% Satisfaction guaranteed
3. No cancellation allowed

ತರಬೇತುದಾರರು:
ಗುರುಪ್ರಸಾದ ಕುರ್ತಕೋಟಿ, ರೈತರು ಹಾಗೂ ಬೆಳೆಸಿರಿಯ ಸಂಸ್ಥಾಪಕರು
8762162045
<belesiri@gmail.com>