ಬ್ರಾಹ್ಮಿನ್ ಕೆಫೆ

Share
  • Ships within 3 days
₹ 110
Description

ವಿ.ಆರ್.ಕಾರ್ಪೆಂಟರ್ ತಮ್ಮ ಕವನಗಳ ಮೂಲಕ ಗಮನ ಸೆಳೆದವರು. ತಮ್ಮ ವಿಭಿನ್ನ ಶೈಲಿಯ ಕಥನಗಾರಿಕೆಯಿಂದ ಗುರುತಿಸಿಕೊಂಡವರು. ಬ್ರಾಹ್ಮಿನ್ ಕೆಫೆ ಕಥಾಸಂಕಲನ ಈ ಕಾಳದ ತಲ್ಲಣಗಳನ್ನು ಸಶಕ್ತವಾಗಿ ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.