ಸಿನಿ ವಿಶ್ವ - Cine Vishwa - Kannada E book

Share
  • application/octet-stream
  • 4 MB
Free
Description

ಸಿನಿಮಾ ಮಂದಿರಗಳಲ್ಲಿ, ಚಲನಚಿತ್ರೋತ್ಸವಗಳಲ್ಲಿ, ಯೂಟ್ಯೂಬಿನಲ್ಲಿ, ಇನ್ನಿತರೆ ಅಂತರ್ಜಾಲ ತಾಣಗಳಲ್ಲಿ ವೀಕ್ಷಿಸಿದ ಚಿತ್ರಗಳಲ್ಲಿ ಹಲವು ನೋಡಿಸಿಕೊಂಡು ಹೋಗಿ ಕೆಲವೇ ಘಂಟೆಗಳಲ್ಲಿ ಅಥವಾ ದಿನಗಳಲ್ಲಿ ಮರೆಯಾಗಿ ಹೋದರೆ ಕೆಲವು ಸಿನಿಮಾಗಳು ಬಹುಕಾಲ ಕಾಡುತ್ತವೆ. ಸಿನಿಮಾಗಳಲ್ಲಿನ ಯಾವುದೋ ಒಂದು ಅಂಶ ನಮ್ಮರಿವಿಗೇ ಬರದಂತೆ ನಮ್ಮ ಜೀವನದಲ್ಲಿ ಹಾಸುಹೊಕ್ಕಿಬಿಡುತ್ತದೆ. ಅಂತಹ ಸಿನಿಮಾಗಳ ಬಗ್ಗೆ ಹಿಂಗ್ಯಾಕೆಗೆ ಬರೆದ ಲೇಖನಗಳ ಸಂಗ್ರಹ ಈ 'ಸಿನಿ ವಿಶ್ವ'. ಮಧ್ಯೆ ಮಧ್ಯೆ ಕೆಲವೊಂದು 'ಕಮರ್ಷಿಯಲ್' ಎಂಬ ವ್ಯಾಪ್ತಿಗೆ ಸೇರಿಕೊಳ್ಳುವ ಸಿನಿಮಾಗಳ ಪರಿಚಯವೂ ಇಲ್ಲಿದೆ. ಓದಿ ಅಭಿಪ್ರಾಯ ತಿಳಿಸಿ. ಸಿನಿಮಾ ನೋಡಿ!