ಸಮಾಧಿ ಹೋಟ್ಲು ಮತ್ತು ಇತರೆ ಕತೆಗಳು - Samadhihotlu mattu itare kathegalu: Kannada Stories ebook

Share
  • application/epub+zip
  • 280 KB
₹ 30
Description

ಕಳೆದ ಕೆಲವು ವರುಷಗಳಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಕಥೆಗಳ ಸಂಗ್ರಹ. ಲೇಖಕರ ಮದುವೆಯ ದಿನ ಮುದ್ರಿತ ಪುಸ್ತಕ ಪ್ರಕಟವಾಗಿತ್ತೆಂಬುದು ವಿಶೇಷ!
ಸಮಾಜದಲ್ಲಿ ನಡೆದ ವಿವಧ ನೈಜ ಘಟನಾವಳಿಗಳೇ ಇಲ್ಲಿನ ಅನೇಕ ಕಥೆಗಳ ಸ್ಪೂರ್ತಿ.
ಕಥೆಗಳ ಅಸ್ಥಿಪಂಜರ ಚೆನ್ನಾಗಿದ್ದರೂ ಇನ್ನೊಂದಷ್ಟು ಮೂಳೆ ಮಾಂಸ ಸೇರಿಸಬೇಕಿತ್ತು ಎಂಬ ಅಭಿಪ್ರಾಯ ಒಂದಷ್ಟು ಓದುಗರಿಂದ.