"ಅಫೀಲಿಯೇಟ್ ಮಾರ್ಕೆಟಿಂಗ್” ಇಂಟರ್ ನೆಟ್ ಯುಗದ ಅತ್ಯಂತ ವಿಶಿಷ್ಟ ದುಡಿಮೆಯ ಅವಕಾಶ 1.0

Share
  • Document
  • 2 MB
₹ 199
Description

ಆನ್ ಲೈನ್ ನಲ್ಲಿ ಕ್ರಾಂತಿಯಾದಾಗಿನಿಂದ ಪ್ರತಿಯೊಂದು ವಸ್ತುವನ್ನೂ ಸಹ ಆನ್ ಲೈನ್ ನಲ್ಲಿ ಪರಭಾರೆ ಮಾಡಲಾಗುತ್ತಿದೆ. ಹೀಗೆ ಮಾರಾಟವಾಗುವ ವಸ್ತುಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಕಂಪನಿಗಳು ತಮ್ಮ ಕಂಪನಿಯ ವಸ್ತುಗಳು ಮಾರಾಟವಾಗಲೆಂದು ಪ್ರತೀ ದಿನ ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿರುತ್ತವೆ.
ಇದೇ ನಿಟ್ಟಿನಲ್ಲಿ ಪ್ರಾರಂಭವಾದ ಹೊಸ ಮಾರ್ಕೆಟಿಂಗ್ ತಂತ್ರಕ್ಕೆ ಅಫಿಲಿಯೇಟ್ ಮಾರ್ಕೆಟಿಂಗ್
ಈ “ಈಬುಕ್” ನಲ್ಲಿ “ಅಫಿಲಿಯೇಟ್ ಮಾರ್ಕೆಟಿಂಗ್” ನ ಬಗ್ಗೆ ಅತ್ಯಂತ ವಿವರವಾಗಿ ತಿಳಿಸಲಾಗಿದೆ.
ಮನೆಯಿಂದಲೇ ಕುಳಿತು ಆನ್ ಲೈನ್ ನಲ್ಲಿ ದುಡಿಮೆ ಮಾಡಲು ಬಯಸುವವರು “ಇನ್ಫೋಟೆಕ್ ಕನ್ನಡ” ವತಿಯಿಂದ ರಚಿತವಾಗಿರುವ ಈ ಬುಕ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ ಹಾಗೂ ಆರ್ಥಿಕವಾಗಿ ಸಬಲರಾಗಿ.