ಕರ್ನಾಟಕ ಬಜೆಟ್ 2026–27 | MCQs SERIES (601–700) in Kannada

Share
  • Document
  • 31 MB
₹ 99
Description

KAS, KPSC, KEA, FDA, SDA, VAO ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರ್ನಾಟಕ ಬಜೆಟ್ 2026–27 ಅತ್ಯಂತ ಪ್ರಮುಖವಾದ ವಿಷಯವಾಗಿದೆ.

INSPIRO IAS/KAS ವತಿಯಿಂದ ಕರ್ನಾಟಕ ಬಜೆಟ್‌ನ ಪ್ರಮುಖ ಅಂಶಗಳನ್ನು ಆಧರಿಸಿದ 601–700 MCQs ಸರಣಿ ನಿಮ್ಮ ಪರೀಕ್ಷಾ ಸಿದ್ಧತೆಗಾಗಿ.

📚 ಈ ಸರಣಿಯಲ್ಲಿ ಒಳಗೊಂಡಿರುವ ಪ್ರಮುಖ ವಿಷಯಗಳು:

✅ ಬಜೆಟ್ ಸಮಗ್ರ ಅವಲೋಕನ
✅ ನೀರಾವರಿ ಮತ್ತು ಕೃಷಿ ಅಭಿವೃದ್ಧಿ
✅ ಮಹತ್ವಾಕಾಂಕ್ಷಿ ತಾಲೂಕುಗಳ ಸಮಗ್ರ ಅಭಿವೃದ್ಧಿ
✅ ಸ್ವಸಹಾಯ ಗುಂಪುಗಳ ಮೂಲಕ ಮಹಿಳಾ ಸಬಲೀಕರಣ
✅ ಗುಣಮಟ್ಟದ ಶಿಕ್ಷಣ ಮತ್ತು ಪೌಷ್ಟಿಕತೆ
✅ ದುರ್ಬಲ ವರ್ಗಗಳ ಕಲ್ಯಾಣ
✅ ನೇಕಾರರ ಮತ್ತು ಕಾರ್ಮಿಕರ ಕಲ್ಯಾಣ
✅ ಗ್ರಾಮೀಣ ಮತ್ತು ನಗರಾಭಿವೃದ್ಧಿ
✅ ಇಂಧನ ಸ್ವಾವಲಂಬನೆ
✅ ರಸ್ತೆ, ರೈಲ್ವೆ ಮತ್ತು ವಿಮಾನ ನಿಲ್ದಾಣಗಳು
✅ ಬೆಂಗಳೂರು ಅಭಿವೃದ್ಧಿ
✅ ಸಂಸ್ಕೃತಿ, ಸಾಹಿತ್ಯ ಮತ್ತು ಪ್ರವಾಸೋದ್ಯಮ
✅ ಪರಿಸರ ಸಂರಕ್ಷಣೆ
✅ ಆಡಳಿತ ಸುಧಾರಣೆ ಮತ್ತು ತೆರಿಗೆ ಪ್ರಸ್ತಾವನೆಗಳು

🎯 ಪ್ರಮುಖ ವೈಶಿಷ್ಟ್ಯಗಳು:

ಪ್ರಶ್ನೆ ಸಂಖ್ಯೆ: 601–700

100 ಪ್ರಮುಖ MCQs

ಉತ್ತರಗಳೊಂದಿಗೆ ವಿವರಣೆ

English Answer Key Explanation

KAS, KPSC ಮತ್ತು KEA ಪರೀಕ್ಷೆಗಳಿಗೆ ಉಪಯುಕ್ತ

ನಿಮ್ಮ ಬಜೆಟ್ ತಯಾರಿಯನ್ನು ಕೇವಲ ಓದಿಗೆ ಸೀಮಿತಗೊಳಿಸಬೇಡಿ. MCQs ಅಭ್ಯಾಸದ ಮೂಲಕ ನಿಮ್ಮ ಜ್ಞಾನವನ್ನು ಪರೀಕ್ಷಿಸಿಕೊಳ್ಳಿ!

📞 Join INSPIRO IAS/KAS
WhatsApp: 9538111773

KarnatakaBudget2026 #KarnatakaBudgetMCQs #KAS2026 #KPSC #KEA #FDA #SDA #VAO #INSPIROKAS #KarnatakaCurrentAffairs #BudgetAnalysis