ಕರ್ನಾಟಕ ಆರ್ಥಿಕ ಸಮೀಕ್ಷೆ – 2017-18ರ ಸಾರಾಂಶ ಭಾಗ - 1 (1 ರಿಂದ 7 ನೇ ಅಧ್ಯಾಯದವರೆಗೆ 140 ಬಹು ಆಯ್ಕೆ ಯ ಪ್ರಶ್ನೆಗಳು ಇರುತ್ತವೆ.) ಕನ್ನಡ ಮಾಧ್ಯಮ

Share
  • Document
  • 91 MB
169
Description

ಕರ್ನಾಟಕ ಆರ್ಥಿಕ ಸಮೀಕ್ಷೆ – 2017-18ರ ಸಾರಾಂಶ - ಭಾಗ - 1 - ಕನ್ನಡ ಮಾಧ್ಯಮ

(1 ರಿಂದ 7 ನೇ ಅಧ್ಯಾಯದವರೆಗೆ 140 ಬಹು ಆಯ್ಕೆ ಯ ಪ್ರಶ್ನೆಗಳು ಇರುತ್ತವೆ)

KAS, RFO, DMO, PSI, FDA ಮತ್ತು KPSC ಯ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ

ವಿಷಯ
ಕರ್ನಾಟಕ ರಾಜ್ಯದ ಆರ್ಥಿಕತೆ - ಒಂದು ಅವಲೋಕನ
ರಾಜ್ಯ ಆದಾಯ ಮತ್ತು ಬೆಲೆಗಳು
ಆರ್ಥಿಕ ಅಭಿವೃದ್ಧಿ ಮತ್ತು ರಾಜ್ಯ ಹಣಕಾಸು ಸ್ಥಿತಿ
ಬಂಡವಾಳ ಹೂಡಿಕೆ ಮತ್ತು ರಫ್ತುಗಳು
ಗ್ರಾಮೀಣಾಭಿವೃದ್ದಿ
ನಗರಾಭಿವೃದ್ದಿ
ಕೃಷಿ ಮತ್ತು ಅವಲಂಬಿತ ಕ್ಷೇತ್ರಗಳು