ಫೆಬ್ರುವರಿ 2018 ರಿಂದ ಡಿಸೆಂಬರ್ 2018 ರವರೆಗಿನ ಮಾಹಿತಿ monthly ಮಾಸ ಪತ್ರಿಕೆಯ ಸಂಗ್ರಹ ಸಂಚಿಕೆ (e-copy) (Free)

Share
  • Document
  • 76 MB
Free
Description

NammaKPSC ತಂಡವು ಫೆಬ್ರುವರಿ 2018 ರಿಂದ ಡಿಸೆಂಬರ್ 2018 ರವರೆಗಿನ ಸಂಗ್ರಹ ಸಂಚಿಕೆಯನ್ನು ಬಿಡುಗಡೆ ಮಾಡಿಧೆ. ಈ ಪತ್ರಿಕೆಯು ರಾಜ್ಯಾದ್ಯಂತ ಸರ್ಕಾರೀ ಕೆಲಸಕ್ಕೆ ಸೇರುವ ಹಾಗೂ ಅದಕ್ಕಾಗಿ ತಯಾರಿ ನಡೆಸುತಿರುವ ಸಾವಿರಾರು ಅಭ್ಯರ್ಥಿಗಳಿಗೆ ಉಪಯುಕ್ತವಾಗಿದೆ.ಈ ಮಾಸ ಪತ್ರಿಕೆಯು ಬೇರೆ ಮಾಸ ಪತ್ರಿಕೆಗಳಿಗಿಂತ ಭಿನ್ನವಾಗಿದ್ದು ,ಈ ಪತ್ರಿಕೆಯನ್ನು ಕೆ.ಪಿ.ಎಸ್.ಸಿ. ಮತ್ತು ಯು.ಪಿ.ಎಸ್. ಸಿ ಪರೀಕ್ಷೆಗಾಗಿ ಸಿದ್ಧಪಡಿಸಲಾಗಿದ್ದು ಇದರಲ್ಲಿರುವ ಮಾಹಿತಿಯನ್ನು ಅತ್ಯಂತ ಆಳವಾಗಿ ಅಧ್ಯಯನ ಮಾಡಿ ಪರಿಷ್ಕರಿಸಲಾಗಿದೆ .
ಈ ಮಾಸಿಕವು ಇಂಗ್ಲಿಷ್ ಮಾಸಿಕದಿಂದ ಭಾಷಾಂತರ ಮಾಡಲಾಗಿಲ್ಲ ಹಾಗೂ ಇದರಲ್ಲಿನ್ನ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.