ಏಪ್ರಿಲ್ 2019 ಮಾಸ ಪತ್ರಿಕೆ (ಕನ್ನಡ) (e-copy)

Share
  • Document
  • 5 MB
₹ 75
Description

NammaKPSC ತಂಡವು ಏಪ್ರಿಲ್ 2019 ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಿಧೆ. ಈ ಪತ್ರಿಕೆಯು ರಾಜ್ಯಾದ್ಯಂತ ಸರ್ಕಾರೀ ಕೆಲಸಕ್ಕೆ ಸೇರುವ ಹಾಗೂ ಅದಕ್ಕಾಗಿ ತಯಾರಿ ನಡೆಸುತಿರುವ ಸಾವಿರಾರು ಅಭ್ಯರ್ಥಿಗಳಿಗೆ ಉಪಯುಕ್ತವಾಗಿದೆ.ಈ ಮಾಸ ಪತ್ರಿಕೆಯು ಬೇರೆ ಮಾಸ ಪತ್ರಿಕೆಗಳಿಗಿಂತ ಭಿನ್ನವಾಗಿದ್ದು ,ಈ ಪತ್ರಿಕೆಯನ್ನು ಕೆ.ಪಿ.ಎಸ್.ಸಿ. ಮತ್ತು ಯು.ಪಿ.ಎಸ್. ಸಿ ಪರೀಕ್ಷೆಗಾಗಿ ಸಿದ್ಧಪಡಿಸಲಾಗಿದ್ದು ಇದರಲ್ಲಿರುವ ಮಾಹಿತಿಯನ್ನು ಅತ್ಯಂತ ಆಳವಾಗಿ ಅಧ್ಯಯನ ಮಾಡಿ ಪರಿಷ್ಕರಿಸಲಾಗಿದೆ .
ಈ ಮಾಸಿಕವು ಇಂಗ್ಲಿಷ್ ಮಾಸಿಕದಿಂದ ಭಾಷಾಂತರ ಮಾಡಲಾಗಿಲ್ಲ ಹಾಗೂ ಇದರಲ್ಲಿನ್ನ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ

Why is it a paid copy?
Our team has put in lot of effort to compile relevant information from different sources like news papers, government documents, economic survey, ministry websites etc. You are just honouring their effort. This will help us to release more such documents, which will help improve the quality of KPSC examinations. If quality improves, only meritorious hardworking ethical candidates will clear the exam... and eliminate the unethical candidates from the race.
Thank you for your support.
Best wishes
Team NammaKPSC