ಜನವರಿ 2020 ಇಂದ ಡಿಸೆಂಬರ್ 2020 ರವರೆಗಿನ ಮಾಹಿತಿ monthly ಮಾಸ ಪತ್ರಿಕೆಯ ಸಂಗ್ರಹ ಸಂಚಿಕೆ (e-copy)- Download at DISCOUNT

Share
  • Document
  • 37 MB
₹ 900
Description

NammaKPSC ತಂಡವು ಜನವರಿ 2019 ಇಂದ ಡಿಸೆಂಬರ್ 2019 ರವರೆಗಿನ ಸಂಗ್ರಹ ಸಂಚಿಕೆಯನ್ನು ಬಿಡುಗಡೆ ಮಾಡಿಧೆ.
Actual cost 900... Now at 500 Rs
Use Code NAMMAKPSC (CLICK ON BUY AND APPLY THE CODE)
To print - open with Foxit pdf reader
ಈ ಪತ್ರಿಕೆಯು ರಾಜ್ಯಾದ್ಯಂತ ಸರ್ಕಾರೀ ಕೆಲಸಕ್ಕೆ ಸೇರುವ ಹಾಗೂ ಅದಕ್ಕಾಗಿ ತಯಾರಿ ನಡೆಸುತಿರುವ ಸಾವಿರಾರು ಅಭ್ಯರ್ಥಿಗಳಿಗೆ ಉಪಯುಕ್ತವಾಗಿದೆ.ಈ ಮಾಸ ಪತ್ರಿಕೆಯು ಬೇರೆ ಮಾಸ ಪತ್ರಿಕೆಗಳಿಗಿಂತ ಭಿನ್ನವಾಗಿದ್ದು ,ಈ ಪತ್ರಿಕೆಯನ್ನು ಕೆ.ಪಿ.ಎಸ್.ಸಿ. ಮತ್ತು ಯು.ಪಿ.ಎಸ್. ಸಿ ಪರೀಕ್ಷೆಗಾಗಿ ಸಿದ್ಧಪಡಿಸಲಾಗಿದ್ದು ಇದರಲ್ಲಿರುವ ಮಾಹಿತಿಯನ್ನು ಅತ್ಯಂತ ಆಳವಾಗಿ ಅಧ್ಯಯನ ಮಾಡಿ ಪರಿಷ್ಕರಿಸಲಾಗಿದೆ .
ಈ ಮಾಸಿಕವು ಇಂಗ್ಲಿಷ್ ಮಾಸಿಕದಿಂದ ಭಾಷಾಂತರ ಮಾಡಲಾಗಿಲ್ಲ ಹಾಗೂ ಇದರಲ್ಲಿನ್ನ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.