ಪ್ರಜೋದಯ ಪ್ರಕಾಶನ

ಹಾಸನ

ಸದಭಿರುಚಿಯ ಸಾಹಿತ್ಯ ಹಾಗು ವೈಚಾರಿಕ ಕೃತಿಗಳನ್ನು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಇದೊಂದು ಪುಟ್ಟ ಪ್ರಯತ್ನ. ಎಲ್ಲ ಪುಸ್ತಕಗಳಿಗೂ ಶೇ. 5 ರಿಂದ 10 ರಷ್ಟು ರಿಯಾಯಿತಿ ನೀಡಲಾಗಿದೆ. 100 ರೂ.ಗಿಂತ ಹೆಚ್ಚು ಮೌಲ್ಯದ ಪುಸ್ತಕ ಖರೀದಿಸಿದರೆ ಅಂಚೆ ಶುಲ್ಕ ವಿಧಿಸಲಾಗುವುದಿಲ್ಲ. ಪುಸ್ತಕಗಳನ್ನು ರಿಜಿಸ್ಟರ್ಡ್ ಅಂಚೆ ಮೂಲಕ ರವಾನಿಸಲಾಗುವುದು.
  • ಗಾಂಧಿ ಕಥನ
    ₹ 342
  • ಯರೆಬೇವು (ಆತ್ಮಕಥನ)
    ₹ 675
  • ಕತೆ ಡಬ್ಬಿ (ಕಥಾ ಸಂಕಲನ)
    ₹ 190
  • ಅಕ್ಕಯ್ (ಆತ್ಮಕಥನ)
    ₹ 270
  • ಜಾತಿ ಬಂತು ಹೇಗೆ? (ಪ್ರಬಂಧಗಳು)
    ₹ 270
  • ನಕ್ಷತ್ರಗಳ ಸುಟ್ಟ ನಾಡಿನಲ್ಲಿ (ಪೋಲೆಂಡ್ ಪ್ರವಾಸ ಕಥನ)
    ₹ 270
  • ಇದೊಂಥರಾ ಆತ್ಮಕಥೆ (ಲೇಖನಗಳು)
    ₹ 237
  • ದುಪ್ಪಟ್ಟು (ಸೂಟುಬೂಟಿನ ರೈತನ ಪರಿಚಯ)
    ₹ 123
  • ಬಾಳಂತಿ ಪುರಾಣ (ಲೇಖನಗಳು)
    ₹ 85
  • ಛೂಮಂತ್ರಯ್ಯನ ಕಥೆಗಳು (ಮಕ್ಕಳ ಕಥೆಗಳು)
    ₹ 133
  • ಆಜಾದಿ ಕನ್ಹಯ್ಯ-ದಲಿತ ದನಿ ಜಿಗ್ನೇಶ್ (ಸಂದರ್ಶನಗಳು)
    ₹ 48
  • ಜಂಗಲ್ ಡೈರಿ (ಕಾಡಿನ ಕುರಿತ ಬರಹಗಳು)
    ₹ 142
  • ಬಕುಲದ ಬಾಗಿಲಿನಿಂದ (ಲೇಖನಗಳು)
    ₹ 190
  • ದಯಾನದಿ ದಂಡೆಯ ಮೇಲೆ (ನಾಟಕ)
    ₹ 100
  • ಟೈಪಿಸ್ಟ್ ತಿರಸ್ಕರಿಸಿದ ಕಥೆ (ಕಥಾ ಸಂಕಲನ)
    ₹ 166
  • ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ (ಕವನ ಸಂಕಲನ)
    ₹ 95
  • ನಂಜಿಲ್ಲದ ಪದಗಳು (ಕವನ ಸಂಕಲನ)
    ₹ 76
  • ಸ್ಮೋಕಿಂಗ್ ಝೋನ್ (ಕವನ ಸಂಕಲನ)
    ₹ 76
  • ಅಭಿವೃದ್ಧಿಯ ಸಾಮಾಜಿಕ ಆಯಾಮಗಳು (ಲೇಖನಗಳು)
    ₹ 270
  • ಮಾನವ ಹಕ್ಕುಗಳು (ವಿಚಾರಗಳು-ನಿಲುವುಗಳು-ಚಿಂತಕರು)
    ₹ 90
  • ಸಂವಿಧಾನ ಪೀಠಿಕೆ: ಒಂದು ಪುಟ್ಟ ಮುನ್ನುಡಿ
    ₹ 72
  • ಬೇರೆಯೇ ಮಾತು (ಲೇಖನಗಳು)
    ₹ 342
  • ಕವಿಜೋಡಿಯ ಆತ್ಮಗೀತ (ಕಥಾಕಾವ್ಯ)
    ₹ 108
  • ಎದೆ ಹಾಲಿನ ಪಾಳಿ (ಕವನ ಸಂಕಲನ)
    ₹ 135
  • ಕಣ್ಣಲ್ಲಿಳಿದ ಮಳೆಹನಿ (ಕವನ ಸಂಕಲನ)
    ₹ 72
  • ನಡುವೆ ಸುಳಿವ ಆತ್ಮ (ಸ್ತೀ ಸಂಕಥನದ ಚಹರೆಗಳು)
    ₹ 131
  • ನೀಲವ್ವ (ಕಥಾ ಸಂಕಲನ)
    ₹ 90
  • ಅಂಬೇಡ್ಕರ್ ಏಕೆ ಮನುಸ್ಮೃತಿ ಸುಟ್ಟರು? (ಲೇಖನಗಳು)
    ₹ 27
  • ಸಾವಿತ್ರಿಬಾಯಿ ಫುಲೆ ಮತ್ತು ನಾನು
    ₹ 108
  • ವೈವಿಧ್ಯದ ತೊಟ್ಟಿಲು (ಲೇಖನಗಳು)
    ₹ 108
  • ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ (ಲೇಖನಗಳು)
    ₹ 270
  • ಲಾರ್ಡ್ ಕಾರ್ನ್ ವಾಲೀಸ್ ಮತ್ತು ಕ್ವೀನ್ ಎಲಿಜಬೆತ್ (ಕಥಾ ಸಂಕಲನ)
    ₹ 122
  • ಮಣ್ಣಿನ ಮುಚ್ಚಳ (ಕಥಾ ಸಂಕಲನ)
    ₹ 162
  • ಮಳೆ (ಕಾದಂಬರಿ)
    ₹ 90
  • ಫೀ ಫೋ (ಕಥಾ ಸಂಕಲನ)
    ₹ 180
  • ಜಮೀಲಾ (ಕಾದಂಬರಿ)
    ₹ 90
  • ಒಂದು ಅಂಕ ಮುಗಿದು (ಕವನ ಸಂಕಲನ)
    ₹ 108
  • ಗಟ್ಟಿದನಿಯ ದಿಟ್ಟ ಕಲಾವಿದೆ ಬೆಂಗಳೂರು ನಾಗರತ್ನಮ್ಮ (ಜೀವನ ಚರಿತ್ರೆ)
    ₹ 144
  • ಮಣ್ಣಿನ ಗೆಳತಿ (ಕೃಷಿ ಮಹಿಳೆಯರ ಅನುಭವ ಕಥನ)
    ₹ 162
  • ಜೀವ ಕೊಡಲೇ? ಚಹ ಕುಡಿಯಲೇ? (ಕಾದಂಬರಿ)
    ₹ 360
  • ಪಿಪ್ಲಾಂತ್ರಿ (ಲೇಖನ)
    ₹ 36
  • ಟಿಪ್ಪು ಸುಲ್ತಾನ: ಹಿಂದೂ-ಕ್ರೈಸ್ತ ವಿರೋಧಿಯೇ? (ಲೇಖನಗಳು)
    ₹ 81
  • ಸಂತೆಯೊಳಗೊಬ್ಬ (ಕವನ ಸಂಕಲನ)
    ₹ 90
  • ಸಿಮೊನ್ ದ ಬೋವಾ (ಮಾತು ಕಥನ)
    ₹ 270
  • ಯಕ್ಷಿಣಿ ಕನ್ನಡಿ (ಕವನ ಸಂಕಲನ)
    ₹ 72
  • ಹೊರಳು ಹಾದಿ (ಲೇಖನಗಳು)
    ₹ 144
  • ಪಂಜು (ಕವನ ಸಂಕಲನ)
    ₹ 90
  • ನೀಲಕುರಿಂಜಿ (ಕಥಾ ಸಂಕಲನ)
    ₹ 108
  • ಕಲ್ಲು ಹೂವಿನ ನೆರಳು (ಕಥಾ ಸಂಕಲನ)
    ₹ 108
  • ಪ್ರಜೋದಯ ಪ್ರಕಾಶನದ ನಾಲ್ಕು ಪುಸ್ತಕಗಳ ಸೆಟ್ (ಶೇ.30 ರಿಯಾಯಿತಿ)
    ₹ 325