Homeಚೆ-ಕ್ರಾಂತಿಯ ಸಹಜೀವನ (ಫಿಡೆಲ್ ಕ್ಯಾಸ್ಟ್ರೋ ನೆನಪಿನಿಂದ)
ಚೆ-ಕ್ರಾಂತಿಯ ಸಹಜೀವನ (ಫಿಡೆಲ್ ಕ್ಯಾಸ್ಟ್ರೋ ನೆನಪಿನಿಂದ)
ಚೆ-ಕ್ರಾಂತಿಯ ಸಹಜೀವನ (ಫಿಡೆಲ್ ಕ್ಯಾಸ್ಟ್ರೋ ನೆನಪಿನಿಂದ)
Standard shipping in 4 working days

ಚೆ-ಕ್ರಾಂತಿಯ ಸಹಜೀವನ (ಫಿಡೆಲ್ ಕ್ಯಾಸ್ಟ್ರೋ ನೆನಪಿನಿಂದ)

₹160
₹144
Saving ₹16
10% off
Product Description

ಚೆ ಅವರ ಜೀವನವನ್ನು ಮತ್ತು ಕ್ಯೂಬಾದಲ್ಲಿನ ಅವರ ಆಕರ್ಷಕ ರಾಜಕೀಯ ಅನುಭವಗಳನ್ನು ತಿಳಿದುಕೊಳ್ಳುವ ಉದ್ದೇಶಹೊಂದಿರುವ ಪ್ರತಿಯೊಬ್ಬರಿಗೂ ಪ್ರಸ್ತುತ ಕೃತಿ ಒಂದು ಪ್ರಮುಖ ಉಲ್ಲೇಖನೀಯ ಗ್ರಂಥ. ಈ ಕೃತಿಯು ಮುಖ್ಯವಾಗಿ ಚೆ ಅವರಿಗೆ ಸಂಬಂಧಿಸಿದಂತೆ ನೀಡಿದ ಭಾಷಣಗಳು, ಬರೆದ ಲೇಖನಗಳು, ನೀಡಿದ ಸಂದರ್ಶನಗಳ ಸಂಗ್ರಹವಾಗಿದೆ. ಅರ್ನೆಸ್ಟೋ ಗುವಾರ ಡಿ ಲಾ ಸೆರ್ನ ಅವರನ್ನು ಪರಾಮರ್ಶಿಸಲು ಫಿಡೆಲ್ ಅವರಿಗಿಂತಲೂ ಹೆಚ್ಚು ಸಮರ್ಥ ವ್ಯಕ್ತಿ ಬೇರಾರೂ ಇರಲಾರರು. ಫಿಡೆಲ್ ಅವರ ಈ ಅಧಿಕಾರಯುತ ಸ್ನೇಹಮಯ ಸಾಮರ್ಥ್ಯವನ್ನು ಚೆ ಗುವಾರ 1965 ಏಪ್ರಿಲ್ನಲ್ಲಿ ಬರೆದ ತಮ್ಮ ಬೀಳ್ಕೊಡುಗೆ ಪತ್ರದಲ್ಲಿ, ಫಿಡೆಲ್ ಅವರೊಡಗಿನ ಬಾಂಧವ್ಯ ಮತ್ತು ಅನನ್ಯತೆಯನ್ನು ಸ್ಪಷ್ಟಪಡಿಸಿದ್ದಾರೆ.

Share

Secure Payments

Shipping in India

Great Value & Quality
Create your own online store for free.
Sign Up Now