Homeಭಗತ್ ಸಿಂಗ್ ಜೈಲ್ ಡೈರಿ
ಭಗತ್ ಸಿಂಗ್ ಜೈಲ್ ಡೈರಿ
ಭಗತ್ ಸಿಂಗ್ ಜೈಲ್ ಡೈರಿಭಗತ್ ಸಿಂಗ್ ಜೈಲ್ ಡೈರಿಭಗತ್ ಸಿಂಗ್ ಜೈಲ್ ಡೈರಿಭಗತ್ ಸಿಂಗ್ ಜೈಲ್ ಡೈರಿಭಗತ್ ಸಿಂಗ್ ಜೈಲ್ ಡೈರಿ
Standard shipping in 4 working days

ಭಗತ್ ಸಿಂಗ್ ಜೈಲ್ ಡೈರಿ

₹180
₹162
Saving ₹18
10% off
Product Description

'ಜೈಲ್ ಡೈರಿ' ಎರಡು ವರ್ಷ ಜೈಲಿನಲ್ಲಿದ್ದ ಭಗತ್ ಸಿಂಗ್ ನ ಬಿಡುಗಡೆಯ ಹಾಡು. ಅವನ ಅರ್ಥದಲ್ಲಿ ಬಿಡುಗಡೆ ಎಂದರೆ ಸರಳುಗಳ ನಡುವಿನಿಂದ ತಾನು ಬಿಡುಗಡೆಯಾಗಿ ಮನೆ ಸೇರುವುದಲ್ಲ; ತನ್ನ ನೆಲಬಂಧುಗಳು ತಾವೇ ಕೋಳ ಕೊಟ್ಟು ತೊಡಿಸಿಕೊಂಡ ಬಂಧನದಿಂದ ಹೊರಬರುವುದು. ಭಾರತವೂ ಸೇರಿದಂತೆ ನಮ್ಮ ಸಮಕಾಲೀನ ಪ್ರಭುತ್ವಗಳು ಹೇಗೆ ಮತಧರ್ಮವನ್ನು ಹರಿತವಾದ ಕತ್ತಿಯನ್ನಾಗಿ ಮಾಡಿಕೊಂಡಿವೆ ಎಂಬುದನ್ನು ಗಮನಿಸಿದಾಗ ನಾಸ್ತಿಕನಾಗಿದ್ದ ಭಗತ್ ಸಿಂಗ್ ನ ದೂರದೃಷ್ಟಿಯೇ ಅನನ್ಯವಾಗಿ ಕಾಣುತ್ತದೆ.

Share

Secure Payments

Shipping in India

Great Value & Quality
Create your own online store for free.
Sign Up Now