product-preview-thumbnail-0product-preview-thumbnail-1product-preview-thumbnail-2product-preview-thumbnail-3

ಕೃಷ್ಣಮುದ್ರಿಕೆ (ಕಾದಂಬರಿ)

Share
  • Ships within 4 days
₹ 294
Description

ಅಹರ್ನಿಶಿ ಪ್ರಕಾಶನ ಹೊರ ತಂದಿರುವ ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಬಂಜಗೆರೆ ಜಯಪ್ರಕಾಶ್ ಅವರು 'ಕನ್ನಡದಲ್ಲಿ ಕಾಡುಗೊಲ್ಲ ಸಮುದಾಯದ ಪಾತ್ರಗಳನ್ನು, ಆ ಸಮುದಾಯದ ಜೀವನ ವೃತ್ತಾಂತವನ್ನು ಭಿತ್ತಿಯನ್ನಾಗಿಸಿಕೊಂಡು ಬಂದಿರುವ ಮೊದಲ ಕಾದಂಬರಿ ಇದು. ಗೊಲ್ಲಕುಲದ ಒಂದು ಕಾಲಘಟ್ಟವನ್ನು ತಮ್ಮ ಕಣ್ಮುಂದೆ ಸಜೀವವಾಗಿ ತಂದು ನಿಲ್ಲಿಸಿದ ಮಂಗಳ ಅವರ ಬರವಣಿಗೆಯ ಸಾಮರ್ಥ್ಯಕ್ಕೆ ಹಾರ್ದಿಕ ಅಭಿನಂದನೆಗಳು ಸಲ್ಲುತ್ತವೆ' ಎಂದಿದ್ದಾರೆ.
ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಹಾಗೂ ವೀ.ಚಿ.ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಸಂದಿವೆ.