ಪ್ರಜೋದಯ ಪ್ರಕಾಶನ

ಹಾಸನ

ಸದಭಿರುಚಿಯ ಸಾಹಿತ್ಯ ಹಾಗು ವೈಚಾರಿಕ ಕೃತಿಗಳನ್ನು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಇದೊಂದು ಪುಟ್ಟ ಪ್ರಯತ್ನ. ಎಲ್ಲ ಪುಸ್ತಕಗಳಿಗೂ ಶೇ. 5 ರಿಂದ 10 ರಷ್ಟು ರಿಯಾಯಿತಿ ನೀಡಲಾಗಿದೆ. 100 ರೂ.ಗಿಂತ ಹೆಚ್ಚು ಮೌಲ್ಯದ ಪುಸ್ತಕ ಖರೀದಿಸಿದರೆ ಅಂಚೆ ಶುಲ್ಕ ವಿಧಿಸಲಾಗುವುದಿಲ್ಲ. ಪುಸ್ತಕಗಳನ್ನು ರಿಜಿಸ್ಟರ್ಡ್ ಅಂಚೆ ಮೂಲಕ ರವಾನಿಸಲಾಗುವುದು.
  • ಕೆಂಪರೋಡ್ (ಕಥಾ ಸಂಕಲನ)
    ₹ 117
  • ಫೋಬಿಯಾ (ಕಾದಂಬರಿ)
    ₹ 90
  • ಗಾಂಧೀ ಬಜಾರ್ (ಕಥಾ ಸಂಕಲನ)
    ₹ 108
  • ಮಂಜಿನ ಶಿವಾಲಯಕ್ಕೆ... (ಕವನ ಸಂಕಲನ)
    ₹ 198
  • ಪ್ರೀತಿ ಎಂಬುದು ಚಂದ್ರನ ದಯೆ (ಕಾದಂಬರಿ)
    ₹ 162
  • ರೊಟ್ಟಿ ಮುಟಗಿ (ಕಾದಂಬರಿ)
    ₹ 72
  • ಜಾಗತಿಕ ಪರಿಸರ ಚರಿತ್ರೆ (ಪ್ರಬಂಧಗಳು)
    ₹ 80
  • ಬದುಕು ಮಾಯೆಯ ಆಟ (ಶಾತವಾಹನ ಹಾಲನ ಗಾಹಾ ಸತ್ತಸಯೀ ಪದ್ಯಗಳು)
    ₹ 63
  • ಕಿತ್ತೊಗೆಯೋಣ ಕಾಣದ ತಡೆಗೋಡೆಗಳನು (ಅಂಕಣ ಬರಹಗಳು)
    ₹ 108
  • ಒಡಲ ಖಾಲಿ ಪುಟ (ಲೇಖನಗಳು) (Free Sample PDF)
    Free
  • ಮೊದಲ ತೊದಲು (ಲೇಖನಗಳು) (Free Sample PDF)
    Free
  • ಕರಗದ ನಗು (ಕಥಾ ಸಂಕಲನ) (Free Sample PDF)
    Free
  • ಬೆಳಕಿನ ಬೇಲಿ (ನ್ಯಾನೋ ಕತೆಗಳು) (Free Sample PDF)
    Free
  • ಸೋಲು ಗೆದ್ದವನದ್ದು! (ಕಾದಂಬರಿ) E-Book (Free Sample PDF)
    Free
  • ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು (ಕಥಾ ಸಂಕಲನ)
    ₹ 90
  • ಮತ್ತೊಬ್ಬ ಸರ್ವಾಧಿಕಾರಿ (ಕಥಾ ಸಂಕಲನ)
    ₹ 90
  • ಮುಂದಣ ಕಥನ (ನಾಟಕ)
    ₹ 72
  • ಮಾತಿನ ಮೊದಲು (ಲೇಖನಗಳ ಸಂಗ್ರಹ)
    ₹ 180
  • ನಾಕನೇ ನೀರು (ಕಥಾ ಸಂಕಲನ)
    ₹ 162
  • ಇತ್ಯಾದಿ ಏನಿಲ್ಲ... ಪ್ರೀತಿಯಷ್ಟೆ! E-Book (pdf)
    Free
  • ಕುಶಲೋಪರಿ E-Book (pdf)
    Free
  • ಗೋಡೆಗಳ ನಡುವೆ E-book(pdf)
    Free
  • ಓದುವುದೆಂದರೆ ಸ್ಪರ್ಶಿಸಿದಂತೆ (ಕವನ ಸಂಕಲನ)
    ₹ 62
  • ಗುಂಪಿಗೆ ಸೇರದ ಪದಗಳು (ಕವನ ಸಂಕಲನ)
    ₹ 117
  • ಹರಾಂನ ಕಥೆಗಳು (ಕಥಾ ಸಂಕಲನ)
    ₹ 90
  • ಕನ್ನಡಕ್ಕೆ ಬಂದ ಕವಿತೆ (ಕವನ ಸಂಕಲನ)
    ₹ 144
  • ನಿನ್ನ ಧ್ಯಾನಿಸಿದ ಮೇಲೂ (ಗಜಲ್ ಸಂಕಲನ)
    ₹ 72
  • ಮನದ ಮುಂದಣ ಮಾಯೆ (ಗಜಲ್ ಸಂಕಲನ)
    ₹ 90
  • ಕನ್ನಡ ರಾಮಾಯಣಗಳಲ್ಲಿ ರಾವಣ (ಲೇಖನಗಳು)
    ₹ 63
  • ನೂರ್ ಇನಾಯತ್ ಖಾನ್ (ನಾಝಿ ಹೋರಾಟದ ಆರ್ದ್ರ ಕಾವ್ಯ)
    ₹ 144
  • ನಾನೆಂಬುದು ನಾನಲ್ಲ (ಆತ್ಮಕಥನ)
    ₹ 158
  • ಮಹಿಳೆ ಮತ್ತು ಅಭಿವೃದ್ಧಿ (ಅಂಕಣ ಬರಹಗಳು)
    ₹ 129
  • ತತ್ವಪದ ಮತ್ತು ಮಹಿಳೆ (ಪ್ರಬಂಧಗಳು)
    ₹ 139
  • ನನ್ನ ದನಿಗೆ ನಿನ್ನ ದನಿಯು (ಗಜಲ್ ಸಂಕಲನ)
    ₹ 108
  • ದುಗುಡದ ಕುಂಡ (ಕವನ ಸಂಕಲನ)
    ₹ 72
  • ಋತ (ಸಂಚಿಕೆ-2)
    ₹ 80
  • ಬ್ರಾಹ್ಮಿನ್ ಕೆಫೆ (ಕಥಾ ಸಂಕಲನ)
    ₹ 100
  • ಎಲ್ಲಾ ಮೀನುಗಳು ಗಾಳಕ್ಕೆ ಸಿಕ್ಕುವುದಿಲ್ಲ (ಕಥಾ ಸಂಕಲನ)
    ₹ 90
  • ರೂಪ ರೂಪಗಳನು ದಾಟಿ ಮತ್ತು ಬೆಳಕಿನ ಅಂಗಡಿ (ನಾಟಕಗಳು)
    ₹ 117
  • ಮುಳುಗದಿರಲಿ ಬದುಕು (ಲೇಖನಗಳು)
    ₹ 135
  • ಒಂದು ಬಾಗಿಲು ಮತ್ತು ಮೂರೂ ಚಿಲ್ಲರೆ ವರ್ಷಗಳು (ಕಥಾ ಸಂಕಲನ)
    ₹ 153
  • ಅಕಥ ಕಥಾ (ಕಥಾ ಸಂಕಲನ)
    ₹ 126
  • ಕಥಾಗತ (ಕಥಾ ಸಂಕಲನ)
    ₹ 90
  • ಬ್ರಾಹ್ಮಣ ಕುರುಬ (ಪ್ರಬಂಧ ಸಂಕಲನ)
    ₹ 108
  • ಒಂದು ಖಾಲಿ ಕುರ್ಚಿ (ಕಥಾ ಸಂಕಲನ)
    ₹ 100
  • ಅಂಗದ ಧರೆ (ಕಾದಂಬರಿ)
    ₹ 72
  • ಸ್ತ್ರೀವಾದ ಮತ್ತು ಲೈಂಗಿಕತಾವಾದ (ಪ್ರಬಂಧ)
    ₹ 81
  • ಮದ್ಯವಿಲ್ಲದ ಗುಂಗು (ಕವನ ಸಂಕಲನ)
    ₹ 90
  • ಷರತ್ತುಗಳು ಅನ್ವಯಿಸುತ್ತವೆ (ಲೇಖನಗಳು)
    ₹ 117
  • ನಾನು... ಕಸ್ತೂರ್ (ಕಸ್ತೂರಬಾ ಜೀವನ ಕಥನ)
    ₹ 198