ಪ್ರಜೋದಯ ಪ್ರಕಾಶನ

ಹಾಸನ

ಸದಭಿರುಚಿಯ ಸಾಹಿತ್ಯ ಹಾಗು ವೈಚಾರಿಕ ಕೃತಿಗಳನ್ನು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಇದೊಂದು ಪುಟ್ಟ ಪ್ರಯತ್ನ. ಎಲ್ಲ ಪುಸ್ತಕಗಳಿಗೂ ಶೇ. 5 ರಿಂದ 10 ರಷ್ಟು ರಿಯಾಯಿತಿ ನೀಡಲಾಗಿದೆ. 100 ರೂ.ಗಿಂತ ಹೆಚ್ಚು ಮೌಲ್ಯದ ಪುಸ್ತಕ ಖರೀದಿಸಿದರೆ ಅಂಚೆ ಶುಲ್ಕ ವಿಧಿಸಲಾಗುವುದಿಲ್ಲ. ಪುಸ್ತಕಗಳನ್ನು ರಿಜಿಸ್ಟರ್ಡ್ ಅಂಚೆ ಮೂಲಕ ರವಾನಿಸಲಾಗುವುದು.
 • ಸಾವಿತ್ರಿಬಾಯಿ ಫುಲೆ ಮತ್ತು ನಾನು
  ₹ 108
 • ವೈವಿಧ್ಯದ ತೊಟ್ಟಿಲು (ಲೇಖನಗಳು)
  ₹ 108
 • ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ (ಲೇಖನಗಳು)
  ₹ 270
 • ಲಾರ್ಡ್ ಕಾರ್ನ್ ವಾಲೀಸ್ ಮತ್ತು ಕ್ವೀನ್ ಎಲಿಜಬೆತ್ (ಕಥಾ ಸಂಕಲನ)
  ₹ 122
 • ಮಣ್ಣಿನ ಮುಚ್ಚಳ (ಕಥಾ ಸಂಕಲನ)
  ₹ 162
 • ಮಳೆ (ಕಾದಂಬರಿ)
  ₹ 90
 • ಫೀ ಫೋ (ಕಥಾ ಸಂಕಲನ)
  ₹ 180
 • ಜಮೀಲಾ (ಕಾದಂಬರಿ)
  ₹ 90
 • ಒಂದು ಅಂಕ ಮುಗಿದು (ಕವನ ಸಂಕಲನ)
  ₹ 108
 • ಗಟ್ಟಿದನಿಯ ದಿಟ್ಟ ಕಲಾವಿದೆ ಬೆಂಗಳೂರು ನಾಗರತ್ನಮ್ಮ (ಜೀವನ ಚರಿತ್ರೆ)
  ₹ 144
 • ಮಣ್ಣಿನ ಗೆಳತಿ (ಕೃಷಿ ಮಹಿಳೆಯರ ಅನುಭವ ಕಥನ)
  ₹ 162
 • ಜೀವ ಕೊಡಲೇ? ಚಹ ಕುಡಿಯಲೇ? (ಕಾದಂಬರಿ)
  ₹ 360
 • ಪಿಪ್ಲಾಂತ್ರಿ (ಲೇಖನ)
  ₹ 36
 • ಟಿಪ್ಪು ಸುಲ್ತಾನ: ಹಿಂದೂ-ಕ್ರೈಸ್ತ ವಿರೋಧಿಯೇ? (ಲೇಖನಗಳು)
  ₹ 81
 • ಸಂತೆಯೊಳಗೊಬ್ಬ (ಕವನ ಸಂಕಲನ)
  ₹ 90
 • ಸಿಮೊನ್ ದ ಬೋವಾ (ಮಾತು ಕಥನ)
  ₹ 270
 • ಯಕ್ಷಿಣಿ ಕನ್ನಡಿ (ಕವನ ಸಂಕಲನ)
  ₹ 72
 • ಹೊರಳು ಹಾದಿ (ಲೇಖನಗಳು)
  ₹ 144
 • ಪಂಜು (ಕವನ ಸಂಕಲನ)
  ₹ 90
 • ನೀಲಕುರಿಂಜಿ (ಕಥಾ ಸಂಕಲನ)
  ₹ 108
 • ಕಲ್ಲು ಹೂವಿನ ನೆರಳು (ಕಥಾ ಸಂಕಲನ)
  ₹ 108
 • ಪ್ರಜೋದಯ ಪ್ರಕಾಶನದ ನಾಲ್ಕು ಪುಸ್ತಕಗಳ ಸೆಟ್ (ಶೇ.30 ರಿಯಾಯಿತಿ)
  ₹ 325
 • ಗೀತಾಂಜಲಿ (ರವೀಂದ್ರನಾಥ ಟಾಗೋರ್ ಅವರ ಕಾವ್ಯ)
  ₹ 135
 • ವೈಷ್ಣವ ಜನತೋ (ಕಾದಂಬರಿ)
  ₹ 328
 • ಬೆತ್ತಲೆ ಸಂತ (ಕಥಾ ಸಂಕಲನ)
  ₹ 72
 • ಅಕ್ಷರ ಸಂಗಾತ (ಸಂಚಿಕೆ-2)
  ₹ 160
 • ಉಲಿಯುವ ಹಕ್ಕಿ ಮತ್ತು ನಕ್ಷತ್ರ (ಕವನ ಸಂಕಲನ)
  ₹ 63
 • ಕೋವಿಡ್ ಡಾಕ್ಟರ್ ಡೈರಿ (ಗ್ರಾಮಭಾರತದ ಕಥೆಗಳು)
  ₹ 180
 • ಜನ ಸಂಗಾತಿ ಭಗತ್ (ಜೀವನ ಚರಿತ್ರೆ)
  ₹ 135
 • ನೀವೂ ದೇವರಾಗಿ (ಆತ್ಮಕಥೆ)
  ₹ 180
 • ನಿರಹಂ (ಸೂಫಿ: ದರ್ಶನ-ಕಾವ್ಯ)
  ₹ 162
 • ಅಲೈದೇವ್ರು (ನಾಟಕಗಳ ಸಂಕಲನ)
  ₹ 270
 • ಬಿತ್ತಿದ ಬೆಂಕಿ (ಕವನ ಸಂಕಲನ)
  ₹ 135
 • ಬಯಲುಡುಗೆಯ ಬೊಂತಾ (ಕಥಾ ಸಂಕಲನ)
  ₹ 126
 • ಉದಕ ಉರಿದು (ಕಥಾ ಸಂಕಲನ)
  ₹ 135
 • ಕೆಂಗುಲಾಬಿ (ಕಾದಂಬರಿ)
  ₹ 117
 • ಮಠದ ಹೋರಿ (ಕಥಾ ಸಂಕಲನ)
  ₹ 207
 • ಸಾಂವಿ (ಕಥಾ ಸಂಕಲನ)
  ₹ 108
 • ಗಾಂಧಿ ನೇಯ್ದಿಟ್ಟ ಬಟ್ಟೆ (ಕವನ ಸಂಕಲನ)
  ₹ 81
 • ಇದು ಬರಿ ಬೆಳಗಲ್ಲೊ ಅಣ್ಣಾ... (ಬೇಂದ್ರೆ ಸಾಹಿತ್ಯದ ಅವಲೋಕನ)
  ₹ 72
 • 1232 ಕಿ.ಮೀ.: ಮನೆ ಸೇರಲು ಸಾಗಿದ ದೂರ (ಅನುಭವ ಕಥನ)
  ₹ 160
 • ಲಂಕೇಶ್ ಜೊತೆಗೆ... (ಲೇಖನಗಳು)
  ₹ 117
 • ಹಲವು ಬಣ್ಣದ ಹಗ್ಗ (ವಿಮರ್ಶಾ ಬರಹಗಳು)
  ₹ 162
 • ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ (ಕವನ ಸಂಕಲನ)
  ₹ 108
 • ಚಳಿಗಾಲದ ಎಲೆ ಸಾಲು (ಕವನ ಸಂಕಲನ)
  ₹ 54
 • ಕಾಡ ತೊರೆಯ ಜಾಡು (ಆತ್ಮಕಥನ)
  ₹ 279
 • ಮರೆತುಹೋದ ದೊಂಬರಾಕೆ (ಕವನ ಸಂಕಲನ)
  ₹ 68
 • ಮಾತು ಮಂತ್ರವಾಗುವವರೆಗೆ (ಕವನ ಸಂಕಲನ)
  ₹ 72
 • ಬೆತ್ತಲೆಯ ಬೆಳಕನುಟ್ಟು (ಕಥಾ ಸಂಕಲನ)
  ₹ 117
 • ಉರಿ (ಕಥಾ ಸಂಕಲನ)
  ₹ 81