Homeಕ್ರಾಂತಿ ಜ್ಯೋತಿ ಸಾವಿತ್ರಿ ಬಾಯಿ ಫುಲೆ (ಜೀವನ ಚರಿತ್ರೆ)
ಕ್ರಾಂತಿ ಜ್ಯೋತಿ ಸಾವಿತ್ರಿ ಬಾಯಿ ಫುಲೆ (ಜೀವನ ಚರಿತ್ರೆ)
ಕ್ರಾಂತಿ ಜ್ಯೋತಿ ಸಾವಿತ್ರಿ ಬಾಯಿ ಫುಲೆ (ಜೀವನ ಚರಿತ್ರೆ)ಕ್ರಾಂತಿ ಜ್ಯೋತಿ ಸಾವಿತ್ರಿ ಬಾಯಿ ಫುಲೆ (ಜೀವನ ಚರಿತ್ರೆ)
Standard shipping in 4 working days

ಕ್ರಾಂತಿ ಜ್ಯೋತಿ ಸಾವಿತ್ರಿ ಬಾಯಿ ಫುಲೆ (ಜೀವನ ಚರಿತ್ರೆ)

₹80
₹72
Saving ₹8
10% off
Product Description

ಭಾರತೀಯ ಸಮಾಜದ ಕೆಡುಕುಗಳ ಮೂಲವನ್ನು ಅರ್ಥಮಾಡಿಕೊಂಡು ಬದಲಾವಣೆಗಾಗಿ ಹೋರಾಡಿದ; ಹಲವು ಅಡೆತಡೆಗಳ ನಡುವೆ ಹುಡುಗಿಯರ ನಾಲಿಗೆಯ ಮೇಲೆ ಅಕ್ಷರ ಬರೆದ ಮೊದಲ ಗುರು ಸಾವಿತ್ರಿ ಬಾಯಿ ಫುಲೆ ನಮ್ಮೆಲ್ಲರ ಆದರ್ಶವಾಗಬೇಕಿದೆ. ಧರ್ಮ ಕೊಡಮಾಡುವ ಪಾಪಪುಣ್ಯ-ಸ್ವರ್ಗನರಕಗಳ ಲೆಕ್ಕಾಚಾರ ಧಿಕ್ಕರಿಸಿ ನಿಂತು ಅಕ್ಷರ ಕಲಿಯಬಾರದವರಿಗೆ ಓದುಬರಹ ಕಲಿಸಿದ ಸಾವಿತ್ರಿಬಾಯಿ ಮಹಾನ್ ಶಿಕ್ಷಕಿಯಷ್ಟೇ ಅಲ್ಲ, ಹೃದಯವಂತ ತಾಯಿಯೂ ಆಗಿದ್ದಾರೆ. ಅಂತಹ ಒಂದು ತಾಯ್ತನದ ಚೇತನದ ಶಿಸ್ತು, ಬದ್ಧತೆ, ತ್ಯಾಗ ಮತ್ತು ಸಹನೆಯ ಜೀವನ ಪಾಠಗಳನ್ನು ಓದಿಕೊಳ್ಳಬೇಕಾದ, ಅವರ ಚೈತನ್ಯವು ವಿಶ್ವದ ಎಲ್ಲೆಡೆ ಹರಡಬೇಕಾದ ತುರ್ತು ಮತ್ತೆ ಬಂದಿದೆ.

Share

Secure Payments

Shipping in India

Great Value & Quality
Create your own online store for free.
Sign Up Now