Homeಸೋಲು ಗೆದ್ದವನದ್ದು! (ಕಾದಂಬರಿ) E-Book (Free Sample PDF)
ಸೋಲು ಗೆದ್ದವನದ್ದು! (ಕಾದಂಬರಿ) E-Book (Free Sample PDF)
ಸೋಲು ಗೆದ್ದವನದ್ದು! (ಕಾದಂಬರಿ) E-Book (Free Sample PDF)

ಸೋಲು ಗೆದ್ದವನದ್ದು! (ಕಾದಂಬರಿ) E-Book (Free Sample PDF)

 
₹0
Product Description

‘ಸೋಲು ಗೆದ್ದವನದ್ದು!’ ಪ್ರಜೋದಯ ಪ್ರಕಾಶನದಿಂದ 2015ರಲ್ಲಿ ಮುದ್ರಿತ ಪುಸ್ತಕವಾಗಿ ಪ್ರಕಟವಾಗಿದ್ದ ಪತ್ರಕರ್ತ ಮಂಜು ಬನವಾಸೆ ಅವರ ಚೊಚ್ಚಲ ಕಾದಂಬರಿ. ಸದ್ಯ ಈ ಪುಸ್ತಕದ ಮೊದಲ ಮುದ್ರಣದ ಪ್ರತಿಗಳು ಖಾಲಿ ಆಗಿವೆ. ಕಾದಂಬರಿಯ ಶೇ.೨೦ ಭಾಗವುಳ್ಳ ಪಿಡಿಎಫ್ ಇಲ್ಲಿ ಉಚಿತ ಓದಿಗೆ ಲಭ್ಯವಿದೆ. ಓದುಗರ ಮೆಚ್ಚುಗೆಗೆ ಪಾತ್ರವಾದ ಈ ಪುಸ್ತಕದ ಇ-ಆವೃತ್ತಿ ಗೂಗಲ್ ಪ್ಲೇ ಬುಕ್ಸ್ ನಲ್ಲಿ ಓದುಗರಿಗೆ ಲಭ್ಯವಿದೆ. ಗೂಗಲ್ ಪ್ಲೇ ಬುಕ್ಸ್ ನಲ್ಲಿ ಪುಸ್ತಕ ಓದಲು ಮತ್ತು ಖರೀದಿಸಲು ಲಿಂಕ್... https://play.google.com/store/books/details?id=0DDeDwAAQBAJ

Share

Secure Payments

Shipping in India

Great Value & Quality
Create your own online store for free.
Sign Up Now