ಹುಲಿ ವೇಷ - ಕತೆಗಳು

Share
  • Ships within 7 days
₹ 140
Description

ಕತೆಗಳು

ಅದೇ ಧ್ವನಿ

ಯಶಸ್ಸಿನ ಮೆಟ್ಟಲೇರಿದ ಗಾಯಕ ಮನೋಜ್ ಗಂಟಲ ಶಸ್ತ್ರಚಿಕಿತ್ಸೆ ಒಳಗಾಗುತ್ತಾನೆ. ಅವನು ಹಾಡಲು ಅಶಕ್ತನಾದಾಗ ಮುಂದೇನಾಗುತ್ತದೆ?

ಹುಲಿ ವೇಷ

ಒಂದು ಕಡೆ ಭಾನು ಶೆಟ್ಟಿಯ ಹುಲಿವೇಷದ ದಂಡಿಗೆ 75ನೆಯ ವಾರ್ಷಿಕೋತ್ಸವದ ಸಂಭ್ರಮ, ಇನ್ನೊಂದು ಕಡೆ ಕರ್ನಾಟಕ ವಿಧಾನ ಸಭೆ ಚುನಾವಣೆಯ ಅನಿರೀಕ್ಷಿತ ಫಲಿತಾಂಶ.

ತಕ್ಷಕನ ದೋಷ

ವಿದೇಶಕ್ಕೆ ಹೋಗುವ ಕನಸು ಕಟ್ಟಿದ್ದ ಧನುಷ್ ಗೆ ಅದನ್ನು ನನಸಾಗಿಸುವ ಅದೃಷ್ಟ ಬಂದಿಲ್ಲ. ಇದಕ್ಕೆ ಸರ್ಪ ದೋಷ ಕಾರಣವೇ?

ಅವನು ಅವಳು ಮತ್ತು ಕೋಣೆ

ಅದೊಂದು ವಿಚಿತ್ರವಾದ ಕತ್ತಲ ಕೋಣೆ. ಅದರೊಳಗೆ ಇಬ್ಬರು ಬಂಧಿಗಳು. ಅವರು ಇದ್ದದ್ದು ಎಲ್ಲಿ?

ನಿ.ಹೀ.ಸಂ

ರಾತ್ರಿಯ ಹೊತ್ತು ನಿದ್ದೆ ಇಲ್ಲದೆ ಬಳಲುತ್ತಿದ್ದ ಸುಮಂತ್, ತನ್ನಂತೆ ಇರುವ ಇತರರನ್ನು ಹುಡುಕಿ ಒಂದು ಸಂಘವನ್ನೇ ತೆರೆಯುತ್ತಾನೆ.

ಬಂಗಾರದ ಬಳೆ

ಸುಜಾತಾಳಿಗೆ ಬಂಗಾರದ ಬಳೆಯನ್ನು ಕೊಡಿಸುವ ಸಮಯ ನವೀನ್ ಗೆ ಕೂಡಿ ಬಂದಿದೆ. ಆದರೆ ವಿಧಿ ಇನ್ನೇನೋ ಬರೆದಿದೆ.

ಕೀರ್ತಿ ಟ್ರಾವೆಲ್ಸ್

ಬೆಂಗಳೂರು-ಮಂಗಳೂರು ಬಸ್ ಪ್ರಯಾಣದಲ್ಲಿ ಪಕ್ಕದ ಸೀಟ್ನಲ್ಲಿ ಕುಳಿತಿರುವ ಹುಡುಗಿಯ ಜೊತೆ ಮಾತುಕತೆ, ರಚಿತ್ ನನ್ನು ಎಲ್ಲಿಗೆ ಕೊಂಡೊಯ್ಯಿತು?