ತಾಳಿಕೋಟೆಯ ಕದನದಲ್ಲಿ (ಕಾದಂಬರಿ)

Share
  • Ships within 7 days
₹ 130
Description

ಪುಟಗಳು: 160
MRP: ರೂ. 150 /- (online discount Rs 20)

  • ಚರಿತ್ರೆಯ ಅಧ್ಯಾಪಕ ವೈಕುಂಠರಾಯರು ಮೊದಲ ಬಾರಿಗೆ ಹಂಪಿಗೆ ಹೋದಾಗ ಹಂಪಿಯ ಮಣ್ಣಲ್ಲೇ ಅವರಿಗೊಂದು ಅಚ್ಚರಿ ಕಾದಿತ್ತು. ಆ ಅಚ್ಚರಿ ಅವರಿಗೆ ವಿಜಯನಗರ ಸಾಮ್ರಾಜ್ಯದ ಮತ್ತು ತಾಳಿಕೋಟೆಯ ಕದನದ ಒಂದು ವಿಶಿಷ್ಟವಾದ ಪರಿಚಯವನ್ನು ನೀಡಿತು. ಆ ಪರಿಚಯ ಅವರಿಗೆ ಅರಿವಿಲ್ಲದ ಒಂದು ದೊಡ್ಡ ಸಮಸ್ಯೆಯನ್ನೇ ಅವರ ಜೀವನದಲ್ಲಿ ತಂದೊಡ್ಡಿತು. ತಾಳಿಕೋಟೆಯ ಕದನಕ್ಕೂ, ಅವರ ಜೀವನದ ಸಮಸ್ಯೆಗೂ ಏನು ಸಂಬಂಧ? ಅವರು ಕಂಡ ಅಚ್ಚರಿಗಳು ಏನು? ಅವರ ನಿಜವಾದ ಸಮಸ್ಯೆ ಏನು? ಇವೆಲ್ಲವನ್ನೂ ಬಿಡಿಸಿ ಹೇಳುತ್ತದೆ ‘ತಾಳಿಕೋಟೆಯ ಕದನದಲ್ಲಿ’. *

ಹೆಚ್ಚಿನ ವಿವರಗಳಿಗೆ: http://vittalshenoy.com/taalikote