ಪಾರಿವಾಳಗಳು (ಲಲಿತ ಪ್ರಬಂಧಗಳು)

Share
  • Ships within 7 days
₹ 80
Description

ಪುಟಗಳು: 104
ಮುಖಬೆಲೆ: ರೂ. 80 /-
ಅಂಚೆ ವೆಚ್ಚ ಪ್ರತ್ಯೇಕ

ನಿಜ ಜೀವನದಲ್ಲಾದ ಘಟನೆಗಳ ಮೇಲೆ, ವ್ಯಂಗವನ್ನು ಇಟ್ಟುಕೊಂಡು ಬರೆದಿರುವ 12 ಪ್ರಬಂಧಗಳು. ಪಾರಿವಾಳಗಳ ತೊಂದರೆ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ಅಮೇರಿಕಾದಲ್ಲಿ ಭಾರತೀಯರ ಜೀವನ, LPG ಗ್ಯಾಸ್ ಟ್ರಾನ್ಸ್ಫರ್ ಮಾಡುವಾಗ ಆದ ಬವಣೆ, ದಂತದ ಸಮಸ್ಯೆಗಳು ಇತ್ಯಾದಿ ಹತ್ತು ಹಲವಾರು ಪ್ರಬಂಧಗಳು ಹಾಸ್ಯೋಕ್ತಿಯೊಂದಿಗೆ ನಿಮ್ಮನ್ನು ಮನರಂಜಿಸಲಿವೆ.

ಹೆಚ್ಚಿನ ವಿವರಗಳಿಗೆ: http://vittalshenoy.com/paarivala